×
Ad

ಉಡುಪಿಯಲ್ಲಿ ಅಬ್ಬರದ ಅಲೆ; ಮೀನುಗಾರರಿಗೆ ಎಚ್ಚರಿಕೆ

Update: 2018-06-28 22:43 IST

ಉಡುಪಿ, ಜೂ.28: ಕರ್ನಾಟಕ ಪಶ್ಚಿಮ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಜೂ. 29ರ ರಾತ್ರಿ 11:30ರವರೆಗೆ ಅರಬೀಸಮುದ್ರ ಪ್ರಕ್ಷುಬ್ಧ ವಾಗಿದ್ದು, ಸುಮಾರು 10ರಿಂದ 12 ಅಡಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಸಮುದ್ರದ ಅಲೆಗಳ ತೀವ್ರತೆ ನಿಮಿಷಕ್ಕೆ 29ರಿಂದ 41 ಸೆ.ಮಿ.ಆಗಿರುತ್ತದೆ. ಆದುದರಿಂದ ಈ ಸಮಯದಲ್ಲಿ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News