×
Ad

ಜಾನುವಾರು ವಶ: ಓರ್ವನ ಬಂಧನ

Update: 2018-06-30 21:15 IST

ಬ್ರಹ್ಮಾವರ, ಜೂ.30: ಉಪ್ಪಿನಕೋಟೆ ಗಾಳದಕಟ್ಟೆ ಎಂಬಲ್ಲಿ ಮನೆಯಲ್ಲಿ ವಧೆಗಾಗಿ ತಂದು ಕಟ್ಟಿ ಹಾಕಿದ ಜಾನುವಾರು ಹಾಗೂ ಮನೆಯ ಮಾಲಕನನ್ನು ಬ್ರಹ್ಮಾವರ ಪೊಲೀಸರು ಇಂದು ಬೆಳಗಿನ ಜಾವ ಬಂಧಿಸಿದ್ದಾರೆ.

ಬಂಧಿತನನ್ನು ಗಾಳದಕಟ್ಟೆಯ ಅಸ್ಲಾಂ(38) ಎಂದು ಗುರುತಿಸಲಾಗಿದೆ. ಈತನಿಂದ 10ಸಾವಿರ ರೂ. ಮೌಲ್ಯದ ಒಂದು ದನ ಹಾಗೂ 4 ಗಂಡು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News