ಉಡುಪಿ: ಸಿಂಡಿಕೇಟ್ ಬ್ಯಾಂಕಿನ ಷೇರುದಾರರ ವಾರ್ಷಿಕ ಸಭೆ
Update: 2018-07-01 21:53 IST
ಉಡುಪಿ, ಜು.1: ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಷೇರುದಾರರ 19ನೆ ವಾರ್ಷಿಕ ಸಾಮಾನ್ಯ ಸಭೆಯು ಬ್ಯಾಂಕಿನ ಸ್ವರ್ಣ ಜಯಂತಿ ಸಭಾಂಗಣ ದಲ್ಲಿ ಇತ್ತೀಚೆಗೆ ಜರಗಿತು.
ಬ್ಯಾಂಕಿನ ಅಧ್ಯಕ್ಷ ಅಜಯ್ ವಿಪಿನ್ ನಾನಾವತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಮಲ್ಲಿಕಾರ್ಜುನ ರಾವ್, ಎಸ್.ಕೃಷ್ಣನ್, ನಿರ್ದೇಶಕರಾದ ಜಯಂತ್ ಗೋಖಲೆ, ವಂದನಾ ಕುಮಾರಿ ಜಿನ, ಜಿ. ರಮೇಶ್, ಅಶೋಕ್ ಕುಮಾರ್ ಸಿಂಘಲ್, ಸುನೀಲ್ ವಾಶಿಸ್ಟ್, ಡಾ. ಸಂಜಯ್ ಕುಮಾರ್, ಮಹಾಪ್ರಬಂಧಕರಾದ ಅತುಲ್ ಕುಮಾರ್, ಭಾಸ್ಕರ ಹಂದೆ, ಸತೀಶ್ ಕಾಮತ್, ಅಳಗಿರಿ ಸ್ವಾಮಿ, ಪಟ್ಟಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.