×
Ad

ಅನಾರೋಗ್ಯ ಪೀಡಿತ ತಾಯಿ ನೋಡಲು ಬನ್ನಂಜೆ ರಾಜಾಗೆ ನ್ಯಾಯಾಲಯ ಅನುಮತಿ

Update: 2018-07-05 22:56 IST

ಉಡುಪಿ, ಜು.5: ಈಗ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಅನಾರೋಗ್ಯದಿಂದಿರುವ ಆತನ ತಾಯಿಯನ್ನು ನೋಡಲು ಉಡುಪಿಗೆ ಬರಲು ನ್ಯಾಯಾಲಯ ಆತನಿಗೆ ಅನುಮತಿ ನೀಡಿದೆ.

ನ್ಯಾಯಾಲಯದ ವಿಶೇಷ ಅನುಮತಿ ಪಡೆದಿರುವ ಆತ ಜು.8ರಂದು ಉಡುಪಿ ಮಲ್ಪೆಗೆ ಬರಲಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News