ಫಲ್ಗುಣಿ ನದಿಯಲ್ಲಿ ಮುಳುಗಿ ವ್ಯಕ್ತಿ ನಾಪತ್ತೆ
Update: 2018-07-08 21:56 IST
ಮಂಗಳೂರು, ಜು.8: ಮೂಡಶೆಡ್ಡೆ ಚೆಕ್‌ಡ್ಯಾಮ್ ಸಮೀಪದ ಫಲ್ಗುಣಿ ನದಿಯ ನೀರನ್ನು ನೋಡಲು ತೆರಳಿದ್ದ ವ್ಯಕ್ತಿಯೋರ್ವ ನದಿಯಲ್ಲಿ ಮುಳುಗಿ ನಾಪತ್ತೆಯಾದ ಘಟನೆ ರವಿವಾರ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ವಾಮಂಜೂರು ಸಮೀಪದ ಅಂಬೇಡ್ಕರ್ ನಗರ ನಿವಾಸಿ ಸುಶಾಂತ್ (20) ಎಂದು ಗುರುತಿಸಲಾಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.