ಜು.12: ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

Update: 2018-07-09 14:08 GMT

ಮಂಗಳೂರು, ಜು.9: ಅಲ್ ಅಝ್‌ಹರಿಯಾ ಎಸೋಸಿಯೇಶನ್ ವತಿಯಿಂದ ಬಂದರ್ ಅನ್ಸಾರಿ ರಸ್ತೆಯ ಅಲ್ ಅಝ್‌ಹರಿಯಾ ಮದ್ರಸ ಬ್ರಾಂಚ್‌ನಲ್ಲಿ ಮಹಿಳಾ ಶರೀಅತ್ ಕಾಲೇಜಿನ ಉದ್ಘಾಟನೆಯು ಜು.12ರಂದು ಸಂಜೆ 5ಕ್ಕೆ ನಡೆಯಲಿದೆ.

ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಚಾಲಕ ಹಾಜಿ ಅಬ್ದುಸ್ಸಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News