ಬಜ್ಪೆಯ ಸ್ವಗೃಹಕ್ಕೆ ತಲುಪಿದ ಬಿ.ಎ.ಮೊಹಿದಿನ್ ಪಾರ್ಥಿವ ಶರೀರ
Update: 2018-07-10 17:08 IST
ಮಂಗಳೂರು, ಜು. 10: ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ಪಾರ್ಥಿವ ಶರೀರ ಸಂಜೆ 4:50ಕ್ಕೆ ಬಜ್ಪೆಯ ಸ್ವಗೃಹ ತಲುಪಿತು.
ಅಪಾರ ಸಂಖ್ಯೆಯ ಗಣ್ಯರು, ಅಭಿಮಾನಿಗಳು, ಕುಟುಂಬದ ಸದಸ್ಯರು ಹಾಗೂ ಊರಿನ ಹಿಂದೂ, ಕ್ರೈಸ್ತರ ಸಹಿತ ಸಾವಿರಾರು ಮಂದಿ ಅಂತಿಮ ದರ್ಶನಗೈಯುತ್ತಿದ್ದಾರೆ.