×
Ad

​ಪಾವೂರು: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

Update: 2018-07-11 18:56 IST

ಮಂಗಳೂರು, ಜು.11: ಪಾವೂರು ಗ್ರಾಮದ ಮಲಾರ್ ಬದ್ರಿಯನಗರ, ರಹ್ಮತ್ ನಗರ, ಅಕ್ಷರ ನಗರ, ಟಿಪ್ಪುನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಪಾವೂರು ಗ್ರಾಮದ ಎಸ್‌ಡಿಪಿಐ ಮಲಾರ್ ಎಸ್‌ಡಿಪಿಐ ಘಟಕವು ಒತ್ತಾಯಿಸಿ ಗ್ರಾಪಂ ಆಡಳಿತಕ್ಕೆ ಮನವಿ ನೀಡಿದೆ.

ಎಸ್‌ಡಿಪಿಐ ಮುಖಂಡರಾದ ಹಾರಿಸ್ ಮಲಾರ್, ಸಮೀರ್ ಟಿಪ್ಪುನಗರ, ಆರ್. ಇಕ್ಬಾಲ್ ಮತ್ತಿತರನ್ನು ಒಳಗೊಂಡ ನಿಯೋಗವು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್‌ಗೆ ಮನವಿ ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News