ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಯಶವಂತ ಪೂಜಾರಿ ಮಾಲೇಮಾರ್ ಆಯ್ಕೆ
ಮಂಗಳೂರು, ಜು.11: ಲಯನ್ಸ್ ಕ್ಲಬ್ ಮಂಗಳಾದೇವಿ ಇದರ 2081-19 ನೇ ಸಾಲಿನ ಅಧ್ಯಕ್ಷರಾಗಿ ಯಶವಂತ ಪೂಜಾರಿ ಮಾಲೇಮಾರ್, ಕಾರ್ಯದರ್ಶಿಯಾಗಿ ನರೇಶ್ ಕುಮಾರ್ ಸಸಿಹಿತ್ಲು, ಕೋಶಾಧಿಕಾರಿಯಾಗಿ ದಿವಾಕರ್ ಬಿ.ಎಸ್., ಲಯನೆಸ್ ಕ್ಲಬ್ ಅಧ್ಯಕ್ಷೆಯಾಗಿ ಕುಶಲಾಕ್ಷಿ ಯಶವಂತ್, ಕಾರ್ಯದರ್ಶಿಯಾಗಿ ಶಕಿಲಾ ನರೇಶ್, ಕೋಶಾಧಿಕಾರಿಯಾಗಿ: ರಶ್ಮಿ ಸಿ.ಕರ್ಕೇರಾ ಆಯ್ಕೆಯಾಗಿದ್ದಾರೆ.
ಪ್ರಥಮ ಜಿಲ್ಲಾ ಉಪಗವರ್ನರಾಗಿ ರೋನಾಲ್ಡ್ ಗೋಮ್ಸ್, ಉಪಾಧ್ಯಕ್ಷರಾಗಿ ಸಂಜೋತಿ ಶೇಖ ಎ.ಕೆ, ಚಂದ್ರಹಾಸ್ ಕೆ., ಅನಿಲ್ ದಾಸ್, ಸುರೇಶ್ ಪಿ.ನಾಯ್ಕ್, ಜತೆ ಕಾರ್ಯದರ್ಶಿಯಾಗಿ ಸತ್ಯಲತಾ ಚಂದ್ರಹಾಸ್, ಶಾಂಭವಿ ರೈ, ಮೆಂಬರ್‌ಶಿಪ್ ಕಮಿಟಿ ಅಧ್ಯಕ್ಷರಾಗಿ ಎ.ಸುರೇಶ್ ರೈ, ಕೋ ಆರ್ಡಿನೇಟರ್ ಆಗಿ ವಿನೋದ್ ಕುಮಾರ್ ಶೆಟ್ಟಿ, ಗ್ಲೋಬಲ್ ಸರ್ವಿಸ್ ಟೀಂ ಕೋ ಆರ್ಡಿನೇಟರ್ ಆಗಿ ಸಂಧ್ಯಾ ಡಿ.ರಾವ್, ಸಂಪಾದಕರಾಗಿ ಮಲ್ಲಿಕಾ.ಆರ್.ಶೆಟ್ಟಿ, ಪಿಆರ್‌ಒ ಆಗಿ ಪಿ.ಎಸ್.ಆಳ್ವ, ಟೈಲ್ ಟ್ವಿಸ್ಟರ್ ಆಗಿ ತಾರಾನಾಥ್ ಶೆಟ್ಟಿ ಬೋಳಾರ್ ಲಯನ್ ಟೇಮರ್ ಆಗಿ ಚಂದ್ರಶೇಖರ್ ಕರ್ಕೇರ, ಬೋರ್ಡ್ ಅಫ್ ಡೈರೆಕ್ಟರ್‌ಗಳಾಗಿ ಕರುಣಾಕರ ಹೆಗ್ಡೆ, ಕೃಷನ್ ಪಿ., ರಂಜನ್ ದಾಸ್, ನಿತಿನ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಪ್ರವೀಣ್ ಶೇಟ್, ಶಿನೋಜ್.ಎಂ.ಕೆ, ದಾಮೋದರ್. ಎಸ್.ಕುಂದರ್, ಕಿರಣ್ ಭಂಡಾರಿ, ಮಧುರ್ ನಾಥ್ ಶೆಟ್ಟಿ, ನಿಲೇಶ್ ನಾಯ್ಕಿ, ಜಯಂತ್, ಪ್ರಸನ್ನ ಕುಮಾರ್ ಪಕ್ಕಳ, ಶೀನ ಮೂಲ್ಯ, ಯೋಗೀಶ್ ಕರ್ಕೇರ ಆಗಿದ್ದಾರೆ.