×
Ad

ರಾಜ್ಯಮಟ್ಟದ ಮಾಸ್ಟರ್ ಪವರ್ ಲಿಫ್ಟಿಂಗ್ : ಮುಹಮ್ಮದ್ ಹನೀಫ್‌ಗೆ ರಜತ ಪದಕ

Update: 2018-07-11 19:14 IST

ಮಂಗಳೂರು, ಜು.11: ನಗರದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 83 ಕೆ.ಜಿ. ದೇಹತೂಕ ವಿಭಾಗದಲ್ಲಿ ಬಾಲಾಂಜನೇಯ ಜಿಮ್ಮಿನ ಸದಸ್ಯ ಮುಹಮ್ಮದ್ ಹನೀಫ್ ಕೂಳೂರು ರಜತ ಪದಕ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News