ಕುಂದಾಪುರ : ಮಹಿಳೆ ನಾಪತ್ತೆ

Update: 2018-07-11 16:25 GMT

ಕುಂದಾಪುರ, ಜು.11: ಪತಿಯಿಂದ ಬೇರೆಯಾಗಿ ಮಕ್ಕಳಿಲ್ಲದ ಕಾರಣಕ್ಕೆ ಮಾನಸಿಕ ಅಸ್ವಸ್ಥರಾಗಿದ್ದ ಕಟ್‌ಬೆಲ್ತೂರು ಗ್ರಾಮದ ಸುಳ್ಸೆ ನಿವಾಸಿ ಸಿಲ್ವಿನ್ ಒಲಿವೇರಾ(51) ಎಂಬವರು ಜು.10ರಂದು ಮಧ್ಯಾಹ್ನ ಮನೆಯಿಂದ ಯಾರಲ್ಲಿಯೂ ಹೇಳದೆ ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News