×
Ad

ಜು.14: ಸಮುದ್ರ ಪ್ರವೇಶ ನಿಷೇಧ

Update: 2018-07-13 21:10 IST

ಮಂಗಳೂರು, ಜು.13: ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರಿನಿಂದ ಕಾರವಾರದವರೆಗೆ ಜು.14ರಂದು ರಾತ್ರಿ 11:30 ರವರೆಗೆ ಕಡಲ ತೀರದಲ್ಲಿ ತೀವ್ರ ಸ್ವರೂಪದ ಅಲೆಗಳ ಆರ್ಭಟವಿರುತ್ತದೆ. ಸುಮಾರು 10 ರಿಂದ 13 ಅಡಿಗಳವರೆಗೆ ಅಲೆಗಳು ಏಳಲಿದ್ದು, ಈ ಸಮಯದಲ್ಲಿ ಮೀನುಗಾರರು ಸಮುದ್ರವನ್ನು ಪ್ರವೇಶಿಸಲು ನಿಷೇಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News