×
Ad

ಸುರಿಬೈಲು: ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Update: 2018-07-13 21:14 IST

ಸುರಿಬೈಲು, ಜು. 13: ಹಿದಾಯತುಲ್ ಇಸ್ಲಾಂ ರಿಫಾಯೀ ದಫ್ ರಾತೀಬ್ ಕಮಿಟಿ ಸುರಿಬೈಲು ಇದರ ವತಿಯಿಂದ ಸುರಿಬೈಲು ಜುಮಾ ಮಸೀದಿ ವ್ಯಾಪ್ತಿಯಲ್ಲಿರುವ ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು. 

5 ಮದ್ರಸಗಳ ಸುಮಾರು 340 ವಿದ್ಯಾರ್ಥಿಗಳಿಗೆ ಮುಸ್ಆಫ್, ಕಿತಾಬ್ ಹಾಗೂ ನೋಟ್ಸ್ ಗಳನ್ನು ಕಮಿಟಿ ಅಧ್ಯಕ್ಷ ಅಬೂಬಕರ್ ಖಂಡಿಗ ಅವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು ಎಂದು ಕಮಿಟಿ ಸದಸ್ಯ ಅಝೀಝ್ ಕಾಡಂಗಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News