×
Ad

ಜು.16: ಶಾಂತಿ ಸಾಹಿತ್ಯ ವಾಹಿನಿ ಉದ್ಘಾಟನೆ

Update: 2018-07-14 17:19 IST

ಮಂಗಳೂರು, ಜು.14: ನಗರದ ಶಾಂತಿ ಪ್ರಕಾಶನದ ಶಾಂತಿ ಸಾಹಿತ್ಯ ವಾಹಿನಿ -4 ಇದರ ಉದ್ಘಾಟನಾ ಕಾರ್ಯಕ್ರಮವು ಜು.16ರಂದು ಬೆಳಗ್ಗೆ 10:45ಕ್ಕೆ ಬಬ್ಬುಕಟ್ಟೆಯ ಹಿರಾ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News