×
Ad

ಜು.18: 'ಕುರ್ಬಾನಿ - ಹಜ್' ವಿಷಯದಲ್ಲಿ ಅಧ್ಯಯನ ಶಿಬಿರ

Update: 2018-07-14 18:05 IST

ಉಡುಪಿ, ಜು.14: ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಆಶ್ರಯದಲ್ಲಿ ಕುರ್ಬಾನಿ ಮತ್ತು ಹಜ್ ಬಗ್ಗೆ ಸಮಗ್ರ ಅಧ್ಯಯನ ಶಿಬಿರ ಹಾಗೂ ಸಂಶಯ ನಿವಾರಣೆ ಕಾರ್ಯಕ್ರಮವನ್ನು ಜು.18ರಂದು ಮಧ್ಯಾಹ್ನ 12:30ಕ್ಕೆ ಕಾಪು ಪೊಲಿಪು ಮಸೀದಿಯ ಮದ್ರಸ ಹಾಲ್ನಲ್ಲಿ ಆಯೋಜಿಸಲಾಗಿದೆ.

 ಶೈಖುನಾ ಖಾಝಿ ಪಿ.ಎಂ.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ ಉಸ್ತಾದ್ ತರಗತಿ ನಡೆಸಲಿದ್ದಾರೆ ಎಂದು ಜಮಾಅತ್‌ನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News