×
Ad

ಜು.15: ಸಚಿವ ಯು.ಟಿ. ಖಾದರ್ ಪ್ರವಾಸ

Update: 2018-07-14 18:29 IST

ಮಂಗಳೂರು, ಜು.14: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಜು.15ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, 8 ಗಂಟೆಗೆ ಮುಲ್ಕಿ ಚರ್ಚ್‌ಗೆ ಭೇಟಿ, 9ಕ್ಕೆ ಜಿಪಂ ಆವರಣದಲ್ಲಿ ವಿಕಲಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ, 9:30ಕ್ಕೆ ಅಸೈಗೋಳಿಯಲ್ಲಿ ನಡೆಯುವ ಪೆರ್ನಾಳ್ ಸಂದೋಲ ಕಾರ್ಯಕ್ರಮ, 10ಕ್ಕೆ ಪಿಲಿಕುಳ ಮತ್ಸ್ಯೋತ್ಸವ, 11:30ಕ್ಕೆ ಶಿರಾಡಿ ಘಾಟಿ ರಸ್ತೆ ಉದ್ಘಾಟನೆ, ರಾತ್ರಿ 7ಕ್ಕೆ ಉಳ್ಳಾಲ ನಗರಸಭೆ ಮೈದಾನದಲ್ಲಿ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜು.16ರಂದು ಬೆಳಗ್ಗೆ 8ಕ್ಕೆ ಸರ್ಕ್ಯೂಟ್ ಹೌಸ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, 10ಕ್ಕೆ ಬಂಟ್ವಾಳ ಕೃಷಿ ಇಲಾಖೆ ಕಚೇರಿಯಲ್ಲಿ ಸಮಗ್ರ ಕೃಷಿ ಅಭಿಯಾನ ಉದ್ಘಾಟನೆ, 11ಕ್ಕೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಡಾ ಸಭೆಯಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News