ಕಾರ್ಕಳ : ಶರೀನಾ ಪಿ. ಅವರಿಗೆ ಪಿಎಚ್‍ಡಿ ಪದವಿ
Update: 2018-07-15 18:14 IST
ಕಾರ್ಕಳ, ಜು. 15: ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ರೀಸರ್ಚ್ ಇದರ ಎಮ್‍ಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಶರೀನ್ ಪಿ. ಅವರು ಮಂಡಿಸಿರುವ “ಪ್ರಿಸೆಪ್ಶನ್ ಆಫ್ ರೂರಲ್ ಕನ್ಸ್ಯೂಮರ್ಸ್ ಟುವಾಡ್ರ್ಸ್ ಬ್ರಾಂಡೆಡ್ ಎಫ್‍ಎಂಸಿಜಿ’ಎಸ್” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪಡೆದುಕೊಂಡಿದ್ದಾರೆ.
ಮಹಾಪ್ರಬಂಧಕ್ಕೆ ಡಾ. ಮುಸ್ತರಿ ಬೇಗಂ ಅವರು ಮಾರ್ಗದರ್ಶನ ನೀಡಿದ್ದರು. ಶರೀನಾ ಕಾರ್ಕಳದ ಪಿ. ಇಸ್ಮಾಯೀಲ್ ಹಾಗೂ ನಫೀಸಾ ದಂಪತಿಯ ಪುತ್ರಿ.