×
Ad

ಉಪ್ಪಿನಂಗಡಿ: ಯೂಸುಫ್ ಸಅದಿ ಮನೆಗೆ ಸಚಿವ ಖಾದರ್ ಭೇಟಿ

Update: 2018-07-15 23:21 IST

ಉಪ್ಪಿನಂಗಡಿ, ಜು. 15: ಶಿರಾಡಿ ಘಾಟ್ ರಸ್ತೆ ಉದ್ಘಾಟನೆಗೆ ಗುಂಡ್ಯಕ್ಕೆ ತೆರಳಿ ಮರಳುವ ಸಂದರ್ಭ ಉಪ್ಪಿನಂಗಡಿ ಮಠ (ಸಫಾ ನಗರ) ಯೂಸುಫ್ ಸಅದಿಯವರ ಮನೆಗೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.

ತಾನು ಆರೋಗ್ಯ ಸಚಿವರಾಗಿದ್ದ ಸಂದರ್ಭ ಯೂಸುಫ್ ಸಅದಿ ಅವರ ಪ್ರತಿಭಾವಂತ ಮಗಳು ಆಯಿಷಾರಿಗೆ ಉಚಿತ ಮೆಡಿಕಲ್ ಸೀಟು ದೊರಕಿಸಿ ಕೊಡುವಲ್ಲಿ  ಖಾದರ್ ಸಹಕರಿಸಿದ್ದರು. ಮೆಡಿಕಲ್ ವಿದ್ಯಾರ್ಥಿನಿಯ ಮನೆಗೆ ಬರಬೇಕೆಂಬ ಒತ್ತಾಸೆಗೆ ಬಂದ ಸಚಿವರು ಅರ್ಧ ತಾಸು ಅವರ ಮನೆಯಲ್ಲಿ ಕಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News