×
Ad

ಮಂಗಳೂರು: ನೂತನ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ ಸಲ್ದಾನಗೆ ಸನ್ಮಾನ

Update: 2018-07-20 19:54 IST

 ಮಂಗಳೂರು, ಜು.20: ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡ ರೆ. ಡಾ.ಪೀಟರ್ ಪಾವ್ಲ ಸಲ್ದಾನ ಅವರಿಗೆ ಸರಕಾರದ ಪರವಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಸನ್ಮಾನಿಸಿದರು.

ನೂತನ ಧರ್ಮಾಧ್ಯಕ್ಷರು ಸೆ.15, 2018ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಯೋಗದ ಸದಸ್ಯರಾದ ಮಾರ್ಷಲ್ ಮೊಂತೆರೊ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿರಿಲ್ ಡಿಸೋಜ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪಿಯೂಸ್ ಮೊಂತೆರೊ, ಬಾಸಿಲ್ ರೋಡ್ರಿಗಸ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News