×
Ad

ಮೂಡಬಿದಿರೆ : ಮಹಿಳೆ ನಾಪತ್ತೆ

Update: 2018-07-20 23:39 IST

ಮಂಗಳೂರು, ಜು.20: ಮಹಾದೇವಿ ಕತ್ತಿ(28) ಎಂಬವರು ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ನಾಪತ್ತೆಯಾದ ಮಹಿಳೆಯು ಗೋಧಿ ಮೈ ಬಣ್ಣ ಹೊಂದಿದ್ದು, 5 ಅಡಿ ಎತ್ತರ ಇದ್ದಾರೆ. ಕನ್ನಡ ಭಾಷೆ ಮಾತನಾಡಬಲ್ಲರು. ಕಾಣೆಯಾದವರ ಮಹಿಳೆ ಬಗ್ಗೆ ಮಾಹಿತಿ ದೊರಕಿದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆಗೆ ತಿಳಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News