ಕಸಾಪದಿಂದ ಜಿ.ಎಲ್. ಆಚಾರ್ಯಗೆ ಶ್ರದ್ಧಾಂಜಲಿ
Update: 2018-07-20 23:42 IST
ಮಂಗಳೂರು, ಜು.20: ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಸ್ವರ್ಣೋದ್ಯಮಿ ಸಾಮಾಜಿಕ ಧುರೀಣ ಜಿ.ಎಲ್. ಆಚಾರ್ಯಗೆ ಜಿಲ್ಲಾ ಕಸಾಪದಿಂದ ಜು.21ರಂದು ಮಧ್ಯಾಹ್ನ 12ಗಂಟೆಗೆ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಜ್ಞಾನಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.