ಮಂಗಳೂರಿನಿಂದ ಪಯಣ ಬೆಳೆಸಿದ ಪ್ರಥಮ ಹಜ್ ತಂಡ

Update: 2018-07-21 13:04 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.21: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದಿಂದ ಶನಿವಾರ ಸಂಜೆ 5:46ಕ್ಕೆ ಪ್ರಥಮ ಹಜ್ ತಂಡವು ಪ್ರಯಾಣ ಬೆಳೆಸಿತು.

ಪ್ರಥಮ ಹಜ್ ತಂಡದಲ್ಲಿ 146 ಮಂದಿ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ 71 ಮಂದಿ ಪುರುಷರು, 75 ಮಂದಿ ಮಹಿಳೆಯರು ತಂಡದಲ್ಲಿದ್ದಾರೆ ಎಂದು ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News