ಮುನೀರ್ ಕಾಟಿಪಳ್ಳರಿಗೆ ಮಾತೃ ವಿಯೋಗ

Update: 2018-07-21 16:13 GMT

ಮಂಗಳೂರು, ಜು.21: ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ತಾಯಿ ಬೀಫಾತುಮ್ಮಾ (70) ಕೃಷ್ಣಾಪುರದ ಸ್ವಗೃಹದಲ್ಲಿ ಸಂಜೆ 6.30ಕ್ಕೆ ನಿಧನ ಹೊಂದಿದ್ದಾರೆ. ಮೃತರು ಆರು ಗಂಡು ಹಾಗೂ ಆರು ಹೆಣ್ಣುಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಜು.22ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News