ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಚಿಕಿತ್ಸೆ ಲಭ್ಯ
Update: 2018-07-24 21:41 IST
ಮಂಗಳೂರು, ಜು.24: ಮಳೆಗಾಲದ ಆರಂಭದಲ್ಲಿ ವಾತಾವರಣದಲ್ಲಾದ ಹಠಾತ್ ಬದಲಾವಣೆಯು ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಹದಗೆಡಿಸಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಇಂತಹ ರೋಗಗಳ ನಿಯಂತ್ರಣಕ್ಕೆ ಈಗ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಚಿಕಿತ್ಸೆ ಲಭ್ಯವಿದೆ.
ಆಟಿ ಚಿಕಿತ್ಸೆಯಾಗಿ ಅಭ್ಯಂಗ, ಪಿಜಿಚ್ಚಿಲ್, ಧಾರಾ, ಷಷ್ಟಿಕಷಾಲಿ ಪಿಂಡಸ್ವೇದ ಮೊದಲಾದ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಲಪಾಡಿಯ ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ಮುಂಭಾಗದ ಶಾರದಾ ಆಯುರ್ವೇದ ಆಸ್ಪತ್ರೆಯ ಡಾ.ಅಮೃತ ಟಿ.ಟಿ. (7022485788)ಅವರನ್ನು ಸಂಪರ್ಕಿಸಬಹುದಾಗಿದೆ.