×
Ad

ಮಹಿಳೆಯರ ವಿಶ್ವಕಪ್ ಹಾಕಿ : ಭಾರತವನ್ನು ಸೋಲಿಸಿದ ಐರ್ಲೆಂಡ್ ಕ್ವಾರ್ಟರ್ ಫೈನಲ್ ಗೆ

Update: 2018-07-26 20:12 IST

ಲಂಡನ್, ಜೂ.26: ಮಹಿಳೆಯರ  ಹಾಕಿ ವಿಶ್ವಕಪ್ ನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತದ  ಮಹಿಳಾ ಹಾಕಿ ತಂಡ  0-1 ಅಂತರದಲ್ಲಿ ಸೋಲು ಅನುಭವಿಸಿದ್ದು, ಸತತ  ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಐರ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಅಮೆರಿಕ ವಿರುದ್ಧ ಮೊದಲ  ಪಂದ್ಯದಲ್ಲಿ ಐರ್ಲೆಂಡ್  ಜಯ ಗಳಿಸಿತ್ತು. ಭಾರತ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 1-1 ಡ್ರಾ ಮಾಡಿಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News