×
Ad

ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್: ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಆಯ್ಕೆ

Update: 2018-07-28 18:18 IST
ರಝಾಕ್ ಮುಸ್ಲಿಯಾರ್

ಬಂಟ್ವಾಳ, ಜು. 28: ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ 2018-19ನೆ ಸಾಲಿನ ನೂತನ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಪಾಂಡವರಕಲ್ಲು ಆಯ್ಕೆಯಾದರು.

ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ರೇಂಜ್‌ನ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಅದೇ ರೀತಿ ಉಪಾಧ್ಯಕ್ಷರಾಗಿ ಅಯ್ಯೂಬ್ ಮುಸ್ಲಿಯಾರ್ ಅರಳ, ಹಂಝ ದಾರಿಮಿ ಅಗ್ರಹಾರ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ಯಹ್ಯಾ ಮುಸ್ಲಿಯಾರ್ ಮರ್ದಾಳ, ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ದಾರಿಮಿ ಅಗ್ರಹಾರ, ಉಸ್ಮಾನ್ ಮುಸ್ಲಿಯಾರ್ ಬಾಂಬಿಲ, ಪರೀಕ್ಷಾ ಬೋರ್ಡ್ ಚೆಯರ್ಮೇನ್ ಆಗಿ ಅಝೀಝ್ ಮುಸ್ಲಿಯಾರ್ ಅಮ್ಮೆಂಬಳ, ವೈಸ್ ಚೆಯರ್ಮೇನ್ ಆಗಿ ಅನ್ವರ್ ಮುಸ್ಲಿಯಾರ್ ಮೈಂದಾಳ, ಎಸ್.ಬಿ.ವಿ. ಚೆಯರ್‌ಮೆನ್ ರಫೀಕ್ ಮುಸ್ಲಿಯಾರ್ ಕಡಂಬು, ಕನ್ವೀನರ್ ಆಗಿ ಆದಂ ಮುಸ್ಲಿಂಯಾರ್ ದೂಮಳಿಕೆ ಹಾಗು ಕೋಶಾಧಿಕಾರಿಯಾಗಿ ಉಮರ್ ಮುಸ್ಲಿಯಾರ್ ಪಾಂಡವರಕಲ್ಲು ಆಯ್ಕೆಯಾದರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News