×
Ad

ಆ. 3: ದಾರುಲ್ ಅಮಾನ್ ಎಲ್ಲೂರ್ ನಲ್ಲಿ ಸ್ವಲಾತ್ ಮಜ್ಲಿಸ್, ಧಾರ್ಮಿಕ ಶಿಬಿರ

Update: 2018-07-29 17:57 IST

ಮಂಗಳೂರು, ಜು. 29: ದಾರುಲ್ ಅಮಾನ್ ಎಲ್ಲೂರ್ ನಲ್ಲಿ ಆದ್ಯಾತ್ಮಿಕ ಸ್ವಲಾತ್ ಮಜ್ಲಿಸ್ ಮತ್ತು ಧಾರ್ಮಿಕ ಶಿಬಿರವು ಆ. 3ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಅಲ್ ಹಾಜಿ ಅಬ್ದುಲ್ ಸಲೀಮ್ ಮದನಿ ಉಸ್ತಾದ್ ಅವರ ನೇತ್ರತ್ವದಲ್ಲಿ ಸ್ವಲಾತ್ ಮಜ್ಲಿಸ್  ನಡೆಯಲಿದೆ. ಅಬೂಬಕ್ಕರ್ ಸಹದಿ ಆತೂರು ದಾರ್ಮಿಕ ಶಿಬಿರ ನಡೆಸಲಿದ್ದಾರೆ ಎಂದು ಮನ್ಸೂರ್ ಕುತ್ತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News