×
Ad

​ಕುರ್ಕಾಲು: ಹಾಲು ಉತ್ಪಾದಕರ ಸಂಘ ಚುನಾವಣೆ

Update: 2018-07-29 19:37 IST

ಉಡುಪಿ, ಜು.29: ಕುರ್ಕಾಲು ಹಾಲು ಉತ್ಪಾದಕರ ಸಂಘದ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಕುರ್ಕಾಲು ಗ್ರಾಪಂ ಸಭಾಂಗಣದಲ್ಲಿ ಆ.18ರಂದು ಬೆಳಗ್ಗೆ 9ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ.

ಸ್ಪರ್ಧಿಸಲಿಚ್ಚಿಸುವ ಸಂಘದ ಸದಸ್ಯರು ತಮ್ಮ ನಾಮಪತ್ರವನ್ನು ಸಂಘದ ಕಚೇರಿ ಯಲ್ಲಿ ಪಡೆದು ಆ.4ರಿಂದ 10ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಸಂಘದ ಆಡಳಿತ ಕಚೇರಿಯಲ್ಲಿ ಸಲ್ಲಿಸಬೇಕೆಂದು ಚುನಾವಣಾಧಿಕಾರಿ ರಾಘವೇಂದ್ರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News