×
Ad

ಮೀನುಗಾರರಿಗೆ ಎಚ್ಚರಿಕೆ

Update: 2018-07-30 22:35 IST

ಉಡುಪಿ, ಜು.30: ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರ ದವರೆಗೆ ಜು.31ರ ಮಂಗಳವಾರ ಮಧ್ಯರಾತ್ರಿ 11:30ರವರೆಗೆ ಎಂಟರಿಂದ 11 ಅಡಿಗಳಷ್ಟು ಎತ್ತರದ ಅಲೆಗಳು ಏಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News