×
Ad

ಮಣಿಪಾಲ ಆರೋಗ್ಯ ಕಾರ್ಡ್‌ಗೆ ಸೇರ್ಪಡೆಗೆ ಕೊನೆ ದಿನ ವಿಸ್ತರಣೆ

Update: 2018-07-30 22:38 IST

ಉಡುಪಿ, ಜು.30: ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಗೆ ಸೇರ್ಪಡೆಗೊಳ್ಳುವ ಕೊನೆಯ ದಿನವನ್ನು ಸಾರ್ವಜನಿಕರ ಬೇಡಿಕೆಯಂತೆ ಆ.15ರವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಪ್ರಕಟಿಸಲಾಗಿದೆ.

ಈಗ ಸೇರ್ಪಡೆಗೊಳ್ಳುವ ಸದಸ್ಯರಿಗೆ ಆ.22ರಿಂದ 2019ರ ಜು.31ರವರೆಗೆ ಕಾರ್ಡಿನ ಪ್ರಯೋಜನ ದೊರಕಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News