ಸಿಎ-ಐಪಿಸಿಸಿ ಪರೀಕ್ಷೆ: ಆಳ್ವಾಸ್‌ನ 13 ವಿದ್ಯಾರ್ಥಿಗಳ ಉತ್ತೀರ್ಣ
Update: 2018-07-31 20:13 IST
ಮೂಡುಬಿದಿರೆ, ಜು. 31: ಮೇ ತಿಂಗಳಲ್ಲಿ ನಡೆದ ಸಿಎ-ಐಪಿಸಿಸಿ ಪರೀಕ್ಷೆಗೆ ಆಳ್ವಾಸ್‌ನ 51 ಮಂದಿ ಹಾಜರಾಗಿದ್ದು, 13 ಮಂದಿ ಉತ್ತೀರ್ಣರಾಗಿದ್ದಾರೆ.
ಆಳ್ವಾಸ್ ಕಾಲೇಜಿನ ತೇಜಸ್, ದರ್ಶನ್ ಸಿ.ಎಚ್, ಸೋಮನಾಥ ವಿ.ಶೆಟ್ಟಿ, ಸುರಮ್ಯ ಹೆಗ್ಡೆ, ನಿಶ್ಚಿತಾ ಜಿ.ಕೆ. ವಿಘ್ನೇಶ್ ಎಸ್., ನವೀನ್ ಎಸ್.ಆರ್, ರೊವಿಟಾ ಎಂ.ಪಿ, ಸೌಮ್ಯ ಶೆಟ್ಟಿ, ಸಂಗೀತಾ ಜಿ.ಹೆಗ್ಡೆ, ರೂಪಾ ಕಾಮತ್.ವಿ, ಪವನ್, ದೇವಿಕಾ ಉತ್ತೀರ್ಣರಾದ ವಿದ್ಯಾರ್ಥಿಗಳು. ಸಾಧಕ ವಿದ್ಯಾರ್ಥಿಗಳನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.