×
Ad

ಜೂಜಾಟ: ನಾಲ್ವರ ಬಂಧನ

Update: 2018-08-01 20:40 IST

ಬಂಟ್ವಾಳ, ಆ. 1: ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿ ಬುಧವಾರ ನಡೆದಿದೆ.

ಇಲ್ಲಿನ ನಿವಾಸಿ ನಿತಿನ್ (30), ಇರಾ ಗ್ರಾಮ ಕಚೇರಿಯ ಮೋನು (51) ಕೊಟೆಕಣಿ ಸಜೀಪ ಪಡು ಅಬೂಬಕರ್ (46) ಕುಕ್ಕಾಜೆ ಅಬ್ದುಲ್ ರಹಿಮಾನ್ ( 50) ಬಂಧಿತ ಆರೋಪಿಗಳು. ಬಂಧಿತರಿಂದ 4,600 ನಗದು, ಒಂದು ಬೈಕ್, ನಾಲ್ಕು ಮೊಬೈಲ್‌ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News