×
Ad

ಉಡುಪಿ: ನಗರಸಭೆಯ ಸಾಮಾನ್ಯ ಸಭೆ ರದ್ದು

Update: 2018-08-02 21:08 IST

ಉಡುಪಿ, ಆ.2: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಗುರುವಾರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನಾಳೆ ಆ. 3ರಂದು ನಡೆಯ ಬೇಕಿದ್ದ ಉಡುಪಿ ನಗರಸಭೆಯ ಕೊನೆಯ ಸಾಮಾನ್ಯ ಸಭೆ ರದ್ದುಗೊಂಡಿದೆ ಎಂದು ನರಸಭಾ ಪೌರಾಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News