ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2018-08-04 21:38 IST
ಉಡುಪಿ, ಆ.4: ಗಾಂಜಾ ಸೇವಿಸಿರುವ ಗುಂಡಿಬೈಲಿನ ಕೌಶಿಕ್(20) ಎಂಬಾತನನ್ನು ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ಹಾಗೂ ದೊಡ್ಡಣಗುಡ್ಡೆಯ ಮುಹಮ್ಮದ್ ರಫೀಕ್ (21) ಎಂಬಾತನನ್ನು ಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿ ಆ.3ರಂದು ಮಧ್ಯಾಹ್ನ ವೇಳೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.