×
Ad

2ನೆ ವಿಶ್ವ ಮಹಾಯುದ್ಧ ಕಾಲದ ವಿಮಾನ ಪತನ: 20 ಮಂದಿ ಮೃತ್ಯು

Update: 2018-08-05 18:56 IST

ಜೆನೆವಾ, ಆ.5: ಎರಡನೆ ವಿಶ್ವ ಮಹಾಯುದ್ಧ ಕಾಲದ ವಿಮಾನವೊಂದು ಪತನಗೊಂಡಿದ್ದು, 20 ಮಂದಿ ಮೃತಪಟ್ಟಿರುವ ಘಟನೆ ಸ್ವಿಝರ್ ಲ್ಯಾಂಡ್ ನಲ್ಲಿ ನಡೆದಿದೆ.

“ಇಲ್ಲಿನ ಪರ್ವತಶ್ರೇಣಿಯಲ್ಲಿ ವಿಮಾನಗೊಂಡಿದ್ದು, 20 ಮಂದಿ ಮೃತಪಟ್ಟಿದ್ದಾರೆ” ಎಂದು ಪೊಲೀಸ್ ವಕ್ತಾರೆ ಮಾಹಿತಿ ನೀಡಿದ್ದಾರೆ. 1939ರಲ್ಲಿ ಈ ವಿಮಾನವನ್ನು ತಯಾರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News