ಹೆಬ್ರಿ :ಬಾವಿಗೆ ಹಾರಿ ಆತ್ಮಹತ್ಯೆ
Update: 2018-08-06 23:14 IST
ಹೆಬ್ರಿ, ಆ.6: ವೈಯಕ್ತಿಕ ಕಾರಣದಿಂದ ಮನನೊಂದ ದೂಗ್ಗೋಡು ನಿವಾಸಿ ಕೂಸ ನಾಯ್ಕ ಎಂಬವರ ಮಗ ಉಮೇಶ್(43) ಎಂಬವರು ಸೋಮವಾರ ಬೆಳಗ್ಗೆ ಮುದ್ರಾಡಿ ಗ್ರಾಮದ ಉಪ್ಪಳ ದೂಗ್ಗೋಡು ಎಂಬಲ್ಲಿ ಆವರಣ ಇಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.