×
Ad

ಪಾಕ್ ಸೈನಿಕರ ತರಬೇತಿ ಕಾರ್ಯಕ್ರಮ ಸ್ಥಗಿತಗೊಳಿಸಿದ ಅಮೆರಿಕ

Update: 2018-08-11 22:49 IST

ವಾಶಿಂಗ್ಟನ್, ಆ. 11: ಪಾಕಿಸ್ತಾನಿ ಸೈನಿಕರಿಗೆ ಅಮೆರಿಕದ ಸಂಸ್ಥೆಗಳಲ್ಲಿ ಸೇನಾ ತರಬೇತಿ ನೀಡುವ ದಶಕ ಅವಧಿಯ ಕಾರ್ಯಕ್ರಮವನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸ್ಥಗಿತಗೊಳಿಸಿದೆ.

ರಶ್ಯದ ರಕ್ಷಣಾ ಕೇಂದ್ರಗಳಲ್ಲಿ ತರಬೇತಿ ಪಡೆಯುವುದಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಪಾಕಿಸ್ತಾನ ಮತ್ತು ರಶ್ಯಗಳು ಸಹಿ ಹಾಕಿದ ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News