ಆ. 16: ಕಾಸರಗೋಡು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ
Update: 2018-08-15 19:28 IST
ಕಾಸರಗೋಡು, ಆ. 15: ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಶಾಲೆಗಳಿಗೆ ಆ. 16ರಂದು ರಜೆ ನೀಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಎನ್. ದೇವಿದಾಸ್ ಈ ಕುರಿತು ಘೋಷಿಸಿದ್ದಾರೆ.
ಅಂಗನವಾಡಿಯಿಂದ ವೃತ್ತಿಪರ ಕಾಲೇಜು ತನಕ ರಜೆ ಘೋಷಿಸಲಾಗಿದೆ.