ಕಲ್ಮಾಡಿ ಮದ್ರಸದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

Update: 2018-08-15 14:32 GMT

ಮಲ್ಪೆ, ಆ.15: ಕಲ್ಮಾಡಿ ನೂರುಲ್ ಹುದಾ ಮದ್ರಸದಲ್ಲಿ ಸ್ವಾತಂತ್ರೋತ್ಸವ ದಿನವನ್ನು ಆಚರಿಸಲಾಯಿತು.

ಶಿಕ್ಷಕ ರಾಘವ ಪೂಜಾರಿ ಕಲ್ಮಾಡಿ ಧ್ವಜಾರೋಹಣ ನೆರವೇರಿಸಿದರು. ಮದ್ರಸ ಕಮಿಟಿಯ ಅಧ್ಯಕ್ಷ ರಹ್ಮಾತ್ ಕಲ್ಮಾಡಿ, ಸಮಾಜ ಸೇವಕ ಮುನೀರ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News