ಸ್ವಾತಂತ್ರೋತ್ಸವ: ಬೃಹತ್ ಗಾತ್ರದ ರಾಷ್ಟ್ರಧ್ವಜ ಪ್ರದರ್ಶನ

Update: 2018-08-15 14:37 GMT

ಉಡುಪಿ, ಆ.15: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ 72ನೆ ಸ್ವಾತಂತ್ರೋತ್ಸವವನ್ನು ಸಮಿತಿಯ ಕಛೇರಿ ವಠಾರದಲ್ಲಿ 20 ಅಡಿ ಅಗಲ, 14 ಅಡಿ ಎತ್ತರದ ಬೃಹತ್ ರಾಷ್ಟ್ರ ಧ್ವಜವನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟ ವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳ ಕಾಡು, ಸದಸ್ಯರಾದ ಮುಹಮ್ಮದ್, ತಾರಾನಾಥ್ ಮೇಸ್ತ ಶಿರೂರು, ಅಶೋಕ ಬಿ.ಪಿ, ಡಾ.ಎಸ್.ಎನ್.ಭಟ್, ಸುರೇಶ್ ಕುಕ್ಕಿಕಟ್ಟೆ, ಆರೀಫ್, ಕಾರ್ತಿಕ್ ಹಾಗೂ ಮಿತ್ರ ನರ್ಸಿಂಗ್ ಕಾಲೆೀಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News