×
Ad

ಮೂಳೂರು ಅಲ್ ಇಹ್ಸಾನ್ ನಲ್ಲಿ ಸ್ವಾತಂತ್ರೋತ್ಸವ

Update: 2018-08-15 20:15 IST

ಉಡುಪಿ, ಆ. 15:  ಮೂಳೂರು ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿ ನಲ್ಲಿ 72ನೆ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ಕಾರ್ಯಾಧ್ಯಕ್ಷ ಹಾಜಿ ಹಾತೀಂ ಅಬು್ದಲ್ ಖಾದರ್ ಕಂಚಿ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News