ಚೊಕ್ಕಬೆಟ್ಟು: ಮುಹಿದ್ದೀನ್ ಜುಮ್ಮಾ ಮಸೀದಿಯ ಸ್ವಾತಂತ್ರೋತ್ಸವ

Update: 2018-08-16 13:11 GMT

ಮಂಗಳೂರು, ಆ.16: ತಣ್ಣೀರುಬಾವಿ ಮುಹಿದ್ದೀನ್ ಜುಮ್ಮಾ ಮಸೀದಿಯ 8ನೇ ವಿಭಾಗದ ಚೊಕ್ಕಬೆಟ್ಟುವಿನಲ್ಲಿ ಬುಧವಾರ 72ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಎಂ.ಶರೀಫ್, ಕಾರ್ಯದರ್ಶಿ ಕಲಂದರ್, ಎಸ್ಕೆಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷ ನೂರ್ ಮುಹಮ್ಮದ್ ಮತ್ತು ಜಮಾಅತ್ ಕಮಿಟಿಯ ಸದಸ್ಯ ಹಾಗೂ ಮದ್ರಸದ ಸದರ್ ಉಸ್ತಾದ್ ಅಬ್ದುಲ್ ರಹ್ಮಾನ್ ದಾರಿಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News