ನೆಟ್ಲಮುಡ್ನೂರು ಗ್ರಾಪಂ ವತಿಯಿಂದ ಸ್ವಾತಂತ್ರೋತ್ಸವ

Update: 2018-08-17 17:50 GMT

ಬಂಟ್ವಾಳ, ಆ. 17: ನೆಟ್ಲಮುಡ್ನೂರು ಗ್ರಾಪಂ ವತಿಯಿಂದ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಪಂಚಾಯತ್ ಅಧ್ಯಕ್ಷ ವಿಜಯ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣರಾಜ್ ಎಲ್ಕಣ ಧ್ವಜಾರೋಹಣ ಮಾಡಿದರು.

ಗ್ರಾಪಂ ಉಪಾಧ್ಯಕ್ಷ ರೇವತಿ, ಸದಸ್ಯರಾದ ಲತೀಫ್ ನೇರಳಕಟ್ಟೆ, ಪಂ ಸಿಬ್ಬಂದಿ ಶಶಿಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News