ಬಂಟ್ವಾಳ ಪುರಸಭಾ ಚುನಾವಣೆ: ಎಸ್‌ಡಿಪಿಐ, ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಿ ಬಿಡುಗಡೆ

Update: 2018-08-18 14:55 GMT

ಬಂಟ್ವಾಳ, ಆ. 18: ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಎಸ್‌ಡಿಪಿ ಬಂಟ್ವಾಳ ಸಮಿತಿಯು ಪುರಸಭೆಯ 27 ವಾಡ್9ಗಳಲ್ಲಿ 12 ವಾಡ್9ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ.

ವಾರ್ಡ್-ಅಭ್ಯರ್ಥಿಗಳ ವಿವಿರ:

ವಾರ್ಡ್-1 (ಲೊರೆಟ್ಟೊಪದವು)-ರಿಯಾಝ್ ಲೊರೆಟ್ಟೊಪದವು, ವಾರ್ಡ್ -8 (ಕೆಳಗಿನಪೇಟೆ) ಮುನೀಶ್ ಅಲಿ, ವಾರ್ಡ್ 13 (ಗೂಡಿನಬಳಿ) ಶಂಸಾದ್ ಇಸಾಕ್, ವಾರ್ಡ್ 14 (ಜೋಡುಮಾರ್ಗ) ಝೀನತ್ ಫಿರೋಜ್, ವಾರ್ಡ್ -16 (ನಂದರಬೆಟ್ಟು) ಶಾಹುಲ್ ಹಮೀದ್ ಎಸ್.ಎಚ್., ವಾರ್ಡ್ -17 (ಪರ್ಲಿಯಾ) ಇಕ್ಬಾಲ್ ಮದ್ದಾ, ವಾರ್ಡ್ -18 (ಶಾಂತಿ ಅಂಗಡಿ) ಬಶೀರ್ ಪಲ್ಲ, ವಾರ್ಡ್ -19 (ಅದ್ದೇಡಿ) ಇಸಾಕ್ ಶಾಂತಿಯಂಗಡಿ, ವಾರ್ಡ್ -20 (ಮೊಡಂಕಾಪು) ಲತೀಫ್ ಕೆ.ಚ್., ವಾರ್ಡ್ -21 (ತಲಪಾಡಿ) ರಾಮಣ್ಣ ಶೆಟ್ಟಿ, ವಾರ್ಡ್ -23 (ಜೈನರಪೇಟೆ) ಇದ್ರೀಸ್ ಪಿ.ಜೆ, ವಾರ್ಡ್- 24 (ಆಲಡ್ಕ) ಯೂಸುಫ್ ಆಲಡ್ಕ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಎಸ್ಡಿಪಿಐ ಬಂಟ್ವಾಳ ಸಮಿತಿಯ ಪ್ರಕಟನೆ ತಿಳಿಸಿದೆ.

ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯು ಪುರಸಭೆಯ 27 ವಾಡ್9ಗಳಲ್ಲಿ ಎಲ್ಲ ವಾಡ್9ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ.

ವಾರ್ಡ್-ಅಭ್ಯರ್ಥಿಗಳ ವಿವಿರ:

 ವಾರ್ಡ್-1 (ಲೊರೆಟ್ಟೊಪದವು)-ಬಿ.ವಾಸುಪೂಜಾರಿ, ವಾರ್ಡ್ 2 (ಮಂಡಾಡಿ) ಗಂಗಾಧರ ಪೂಜಾರಿ, ವಾರ್ಡ್-3(ಮಣಿ) ಹೇಮಾವತಿ ಮಣಿ, ವಾರ್ಡ್-4 (ಕಾಲೇಜು ರಸ್ತೆ) ಪ್ರತಿಮಾ ರವಿ ಕುಮಾರ್, ವಾರ್ಡ್-5 (ಜಕ್ರಿಬೆಟ್ಟು) ಜನಾರ್ಧನ ಚೆಂಡ್ತಿಮಾರ್, ವಾರ್ಡ್ -6 (ಹೊಸ್ಮರ್) ಜಯಂತಿ ಸೋಮಪ್ಪ ಪೂಜಾರಿ, ವಾರ್ಡ್ -7( ಬಂಟ್ವಾಳ ಪೇಟೆ) ಧನವಂತಿ ಮಹಾಬಲ ಬಂಗೇರ, ವಾರ್ಡ್ -8 (ಕೆಳಗಿನಪೇಟೆ) ಸಗೀರ್ ಬಿ.ಎಲ್., ವಾರ್ಡ್-9 (ಭಂಡಾರಿಬೆಟ್ಟು) ಜಗದೀಶ್ ಕುಂದರ್, ವಾರ್ಡ್-10 (ಕಾಮಾಜೆ) ವಸಂತಿ ಶೇಖರ(ಕಮ್ಯೂನಿಸ್ಟ್), ವಾರ್ಡ್-11 (ಸಂಚಯಗಿರಿ) ಸುಜಾತ, ವಾರ್ಡ್ 12 (ಅಜ್ಜಿಬೆಟ್ಟು) ವಸಂತಿ, ವಾರ್ಡ್ 13 (ಗೂಡಿನಬಳಿ) ನೆಫಿಸಾ ಹನೀಫ್, ವಾರ್ಡ್ 14 (ಜೋಡುಮಾರ್ಗ) ಶೆಹನಾಝ್ ರಹೀಂ, ವಾರ್ಡ್ 15 (ಎಪಿಎಂಸಿ) ಲೋಕೇಶ್ ಸುವರ್ಣ, ವಾರ್ಡ್ -16 (ನಂದರಬೆಟ್ಟು) ಮುಹಮ್ಮದ್ ನಂದರಬೆಟ್ಟು, ವಾರ್ಡ್ -17 (ಪರ್ಲಿಯಾ) ಲುಕ್ಮಾನ್, ವಾರ್ಡ್ -18 (ಶಾಂತಿ ಅಂಗಡಿ) ಹಸೈನಾರ್, ವಾರ್ಡ್ -19 (ಅದ್ದೇಡಿ) ಮುಹಮ್ಮದ್ ಶರೀಫ್, ವಾರ್ಡ್ -20 (ಮೊಡಂಕಾಪು) ಲೋಲಾಕ್ಷ ಶೆಟ್ಟಿ, ವಾರ್ಡ್ -21 (ತಲಪಾಡಿ) ರಾಮಕೃಷ್ಣ ಆಳ್ವ, ವಾರ್ಡ್ -22 (ಪಲ್ಲಮಜಲು) ನಳಿನಾಕ್ಷಿ ಆನಂದ ಕುಲಾಲ್, ವಾರ್ಡ್ -23 (ಜೈನರಪೇಟೆ) ಮುಹಮ್ಮದ್ ನಿಸಾರ್, ವಾರ್ಡ್- 24 (ಆಲಡ್ಕ) ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ವಾರ್ಡ್- 25 (ಬೋಳಂಗಡಿ) ಜೆಸಿಂತಾ, ವಾರ್ಡ್- 26 (ಮೆಲ್ಕಾರ್) ಗಾಯತ್ರಿ ಪ್ರಕಾಶ್, ವಾರ್ಡ್- 27 (ಬೊಂಡಾಲ) ಸುರೇಶ್ ನಾಯ್ಕ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News