ಸ್ವಸ್ತಿಕ್ ಪಬ್ಲಿಸಿಟಿಯ ಭಾಸ್ಕರ ಶೆಟ್ಟಿ ನಿಧನ

Update: 2018-08-20 15:03 GMT

ಉಡುಪಿ, ಆ.20: ಉಡುಪಿಯ ಹೆಸರಾಂತ ಜಾಹೀರಾತು ಸಂಸ್ಥೆಯಾದ ಸ್ವಸ್ತಿಕ್ ಪಬ್ಲಿಸಿಟಿಯ ಮಾಲಕರಾದ ಭಾಸ್ಕರ ಶೆಟ್ಟಿ (59) ಇವರು ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News