ಕುಸ್ತಿಯಲ್ಲಿ ದಿವ್ಯಾಗೆ ಕಂಚು

Update: 2018-08-21 13:32 GMT

ಜಕಾರ್ತ, ಆ.21: ಇಂಡೋನೇಶ್ಯಾದಲ್ಲಿ  ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ   ಭಾರತದ ಮಹಿಳಾ ಕುಸ್ತಿಪಟು  ದಿವ್ಯಾ ಕಕ್ರನ್  ಕಂಚು  ಬಾಚಿಕೊಂಡರು.

ಮಂಗಳವಾರ ನಡೆದ ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್  ಕುಸ್ತಿ ವಿಭಾಗದಲ್ಲಿ ದಿವ್ಯಾ   ಅವರು ಚೀನಾ  ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ರ ಅಂತರದಲ್ಲಿ ಸೋಲಿಸಿ  ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News