ಬಕ್ರೀದ್: ಬಿಗ್ ಬಝಾರ್‌ನಿಂದ ವಿಶೇಷ ಕೊಡುಗೆ

Update: 2018-08-21 14:59 GMT

ಮಂಗಳೂರು, ಆ.21: ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಪ್ರಯುಕ್ತ ಬಿಗ್ ಬಝಾರ್‌ನಿಂದ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ.
ಶಿಮ್ಲ ಆ್ಯಪಲ್ ಪ್ರತಿ ಕೆ.ಜಿ.ಗೆ 129 ರೂ., ಮುಸಂಬಿ ಪ್ರತಿ ಕೆ.ಜಿ.ಗೆ 39 ರೂ., ದಾಳಿಂಬೆ ಪ್ರತಿ ಕೆ.ಜಿ.ಗೆ 59.90 ರೂ., ಈರುಳ್ಳಿ ಪ್ರತಿ ಕೆ.ಜಿ.ಗೆ 22 ರೂ., ನೀಲಗಿರೀಸ್ ತುಪ್ಪಕ್ಕೆ 1ಲೀ.ಗೆ 580 ರೂ. ಮುಖಬೆಲೆ ಇದ್ದು, ವಿಷೇಷ ಕೊಡುಗೆಯಾಗಿ 399 ರೂ.ಗೆ ನೀಡಲಾಗುತ್ತಿದೆ.

ಟಲ್ಡಾ ಬಾಸುಮತಿ ಅಕ್ಕಿ 5 ಕೆ.ಜಿ.ಗೆ 650 ರೂ. ಮುಖಬೆಲೆಯಿದ್ದು, ವಿಶೇಷ ಕೊಡುಗೆಯಾಗಿ 299 ರೂ.ಗೆ ಲಭ್ಯವಿದೆ. Koryo 32" LED TV ಯ ಮುಖಬೆಲೆ 22,990 ರೂ. ಇದ್ದು, 13,990 ರೂ.ಗೆ ಮಾರಾಟಕ್ಕಿದೆ.

ಹಾಗೆಯೇ ಪಿಜನ್ 3 ಬರ್ನರ್ ಗ್ಲಾಸ್ ಟಾಪ್ ಗ್ಯಾಸ್ ಸ್ಟವ್ + 3ಲೀ. ಪ್ರಿಶರ್ ಕುಕ್ಕರ್ ಮತ್ತು ನಾನ್‌ಸ್ಟಿಕ್ ಕಡಾಯಿಗೆ 7,985 ರೂ. ಮುಖಬೆಲೆ ಇದ್ದು, ವಿಶೇಷ ಕೊಡುಗೆಯಾಗಿ 3,999 ರೂ.ಗೆ ನೀಡಲಾಗುತ್ತಿದೆ ಎಂದು ಬಿಗ್ ಬಝಾರ್‌ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News