×
Ad

ಜೋಡುಪಾಲ: ದ.ಕ. ಜಿಲ್ಲಾಡಳಿತದಿಂದ ಆಧಾರ್ ವಿತರಣೆ

Update: 2018-08-23 21:38 IST

ಮಂಗಳೂರು, ಆ.23: ಜೋಡುಪಾಲ ದುರಂತದಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಆಧಾರ್ ಕಾರ್ಡ್ ನೀಡುವ ಕಾರ್ಯಕ್ರಮ ಗುರುವಾರ ಸಂಜೆ ಅರಂತೋಡು ತೆಕ್ಕಿಲ್ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆರಂಭವಾಯಿತು.

ಈಗಾಗಲೇ ಆಧಾರ್ ಪಡೆದು, ಕಾರ್ಡ್ ಕಳೆದುಕೊಂಡವರಿಗೆ ಅವರ ಬಯೋಮೆಟ್ರಿಕ್ ಆಧಾರದಲ್ಲಿ ಸ್ಥಳದಲ್ಲೇ ಇ-ಕಾರ್ಡ್ ಪ್ರಿಂಟ್ ತೆಗೆದು ಕೊಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News