ಸೋಲಾರ್ ದೀಪಗಳ ಬ್ಯಾಟರಿ ಕಳವು

Update: 2018-08-29 16:07 GMT

ಕಾರ್ಕಳ, ಆ.29: ಈದು ಗ್ರಾಪಂ ವ್ಯಾಪ್ತಿಯ ಪಾದೆಮನೆ ಮತ್ತು ರಾಧಿಕಾ ಬಾರ್ನ ಬಳಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಎರಡು ಸೋಲಾರ್ ದೀಪಗಳಿಗೆ ಅಳವಡಿಸಲಾದ 10ಸಾವಿರ ರೂ. ಮೌಲ್ಯದ ಬ್ಯಾಟರಿಗಳನ್ನು ಆ. 27ರಂದು ರಾತ್ರಿ ವೇಳೆ ಕಳ್ಳರು ಕಳವು ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News