ಬ್ರಹ್ಮಾವರದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ

Update: 2018-08-29 16:32 GMT

ಬ್ರಹ್ಮಾವರ, ಆ.29: ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಆರಂಭಿಸಲು ಜಯಂಟ್ಸ್ ಗ್ರೂಪ್‌ಗೆ ಬ್ಯುರೊ ಆಫ್ ಫಾರ್ಮಾ ಪಿಎಸ್‌ಪಿ ಆಫ್ ಇಂಡಿಯಾ (ಬಿಪಿಪಿಐ)ದಿಂದ ಅನುಮತಿ ದೊರಕಿದೆ. ಶೀಘ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆ ಆವರಣದಲ್ಲಿ ಪ್ರಪ್ರಥಮ ಜನೌಷಧಿ ಕೇಂದ್ರ ಕಾರ್ಯಾರಂಭ ಗೊಳ್ಳಲಿದೆ ಎಂದು ಬ್ರಹ್ಮಾವರ ಜಯಂಟ್ಸ್ ಗ್ರೂಫ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News